ಲೋಹಿಯಾ ಕಂಡ ಗಾಂಧೀಜಿBook 2

Publisher: Pallava Prakashana

Description:

‘ಲೋಹಿಯಾ ಕಂಡ ಗಾಂಧೀಜಿ’ ಪಲ್ಲವ ಪ್ರಕಾಶನದ ರಾಮಮನೋಹರ ಲೋಹಿಯಾ ಚಿಂತನ ಮಾಲಿಕೆ-2ರಲ್ಲಿ ಪ್ರಕಟವಾದ ಕೃತಿ.

 

ಇಂಡಿಯಾದ ಅನನ್ಯ ಸಮಾಜವಾದಿ ಚಿಂತಕರೂ, ಕ್ರಿಯಾಶೀಲ ರಾಜಕಾರಣಿಯೂ ಆಗಿದ್ದ ಡಾ. ರಾಮಮನೋಹರ ಲೋಹಿಯಾರ ಚಿಂತನೆಗಳನ್ನು ಪ್ರಕಾಶನವು ಗಾಂಧೀಜಿಯ 150ನೇ ಜಯಂತಿ ಅಂಗವಾಗಿ ಈ ಕೃತಿ ಪ್ರಕಟಿಸಿದೆ. 

 

ಲೇಖಕರಾದ ಬಿ.ಎ. ಸನದಿ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಸತ್ಯವ್ರತ, ಹಸನ್ ನಯೀಂ ಸುರಕೋಡ, ಸಿ. ನಾಗಣ್ಣ, ರವೀಂದ್ರ ರೇಶ್ಮೆ ಮೊದಲಾದವರು ಅನುವಾದಿಸಿರುವ ಲೋಹಿಯಾ ಬರಹಗಳನ್ನು ಒಟ್ಟುಗೂಡಿಸಿ, ಕೆಲವು ಬರಹಗಳನ್ನು ಅನುವಾದಿಸಿ ಸಂಪಾದಿಸಲಾಗಿದೆ. 


BUY THIS BOOK