ನಟರಾಜ್ ಹುಳಿಯಾರ್
ಕವಿ, ಕತೆಗಾರ, ಕಾದಂಬರಿಕಾರ, ವಿಮರ್ಶಕ, ಅಂಕಣಕಾರ, ನಾಟಕಕಾರ
ಹುಟ್ಟು: ಹುಳಿಯಾರು, ತುಮಕೂರು ಜಿಲ್ಲೆ, ಕರ್ನಾಟಕ
ವಿದ್ಯಾಭ್ಯಾಸ: ಎಂ.ಎ. (ಇಂಗ್ಲಿಷ್), ಪಿಎಚ್.ಡಿ.
ಪ್ರಕಟಿತ ಕೃತಿಗಳು
- ಮತ್ತೊಬ್ಬ ಸರ್ವಾಧಿಕಾರಿ (ಕಥಾಸಂಕಲನ)
- ಮಾಯಾ ಕಿನ್ನರಿ (ಕಥಾಸಂಕಲನ)
- ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು (ಕಥಾಸಂಕಲನ)
- ಗಾಳಿ ಬೆಳಕು (ಸಾಂಸ್ಕೃತಿಕ ಬರಹಗಳು)
- ಕನ್ನಡಿ (ಅಂಕಣ ಬರಹ)
- ಶೇಕ್ಸ್ಪಿಯರ್ ಮನೆಗೆ ಬಂದ (ನಾಟಕ)
- ಮುಂದಣ ಕಥನ (ನಾಟಕ)
- ರೂಪಕಗಳ ಸಾವು (ಕಾವ್ಯ)
- ಕವಿಜೋಡಿಯ ಆತ್ಮಗೀತ (ಕಥಾಕಾವ್ಯ)
- ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ (ಸಂಶೋಧನೆ)
- ಇಂತಿ ನಮಸ್ಕಾರಗಳು (ಪಿ. ಲಂಕೇಶ್ - ಡಿ.ಆರ್. ನಾಗರಾಜ್ ಕುರಿತ ಸಾಂಸ್ಕೃತಿಕ ಕಥಾನಕ)
- ಕಾಮನ ಹುಣ್ಣಿಮೆ (ಕಾದಂಬರಿ)
- ಶಾಂತವೇರಿ ಗೋಪಾಲಗೌಡ (ಜೀವನ ಚರಿತ್ರೆ)
- ಡಿ.ಆರ್. ನಾಗರಾಜ್: ಬದುಕು-ಬರಹ (ಭಾರತೀಯ ಪರಂಪರೆಯ ನಿರ್ಮಾಪಕರು ಮಾಲಿಕೆ)
ಸಂಪಾದಿತ ಕೃತಿಗಳು
- ಎಲ್ಲರ ಗಾಂಧೀಜಿ (ಮಹಾತ್ಮ ಗಾಂಧೀಜಿಯವರ ಆಯ್ದ ಬರಹಗಳ ಕನ್ನಡಾನುವಾದ)
ರಾಮಮನೋಹರ ಲೋಹಿಯಾ ಕನ್ನಡಾನುವಾದದ ಕೃತಿಗಳು
- ಸ್ವಾತಂತ್ರ್ಯದ ಅಂತರ್ಜಲ
- ಉತ್ತರ ದಕ್ಷಿಣ
- ಭಾಷೆ ಮತ್ತು ಇತಿಹಾಸ
- ಮಾನವ ಕುಲದ ಏಕತೆ
- ಮಾರ್ಕ್ಸ್, ಗಾಂಧಿ, ಸಮಾಜವಾದ
- ರಾಮಮನೋಹರ ಲೋಹಿಯಾ ಚಿಂತನೆ
- ಸಮಕಾಲೀನ ಲೋಹಿಯಾ
- ಲೋಹಿಯಾ ಕಂಡ ಗಾಂಧೀಜಿ
- ಜಾತಿ ಪದ್ಧತಿ
- ರಾಜಕೀಯದ ಮಧ್ಯೆ ಬಿಡುವು
- ಲೋಕಸಭೆಯಲ್ಲಿ ಲೋಹಿಯಾ
- ಹಸಿರು ಸೇನಾನಿ: ಪ್ರೊ.ಎಂ.ಡಿ. ನಂಜುಂಡಸ್ವಾಮಿ: ಹೋರಾಟ ಮತ್ತು ಚಿಂತನೆ
- ಬಾರುಕೋಲು: ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ಪ್ರಾತಿನಿಧಿಕ ಬರಹಗಳು
- ತೆರೆದ ಪಠ್ಯ: ಕಿ.ರಂ. ನಾಗರಾಜ್ ಅವರ ಪ್ರಾತಿನಿಧಿಕ ಬರಹಗಳು
- ಡಾರ್ಕ್ ಅರ್ತ್: ಪಿ. ಲಂಕೇಶರ ಆಯ್ದ ಬರಹಗಳ ಇಂಗ್ಲಿಷ್ ವಾಚಿಕೆ
- ಹುದ್ದೆ: ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕರು ಮತ್ತು ಗಾಂಧೀ ಅಧ್ಯಯನ ಕೇಂದ್ರದ ನಿರ್ದೇಶಕರು.
ಪ್ರಶಸ್ತಿಗಳು
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - 1993
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - 1999
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - 2004
- ಕರ್ನಾಟಕ ಸಾಹಿತ್ಯ ಅಕಾಡೆಮಿ ‘ಸಾಹಿತ್ಯ ಶ್ರೀ’ ಪ್ರಶಸ್ತಿ - 2017
- ಕರ್ನಾಟಕ ಮಾಧ್ಯಮ ಅಕಾಡೆಮಿ ಅಂಬೇಡ್ಕರ್ ಪ್ರಶಸ್ತಿ - 2014
- ಲೋಕನಾಯಕ ಜಯಪ್ರಕಾಶ ನಾರಾಯಣ ಪ್ರಶಸ್ತಿ - 2016
- ಶಿವರಾಮ ಕಾರಂತ ಪ್ರಶಸ್ತಿ - 1991
- ಕಿ.ರಂ. ನಾಗರಾಜ ಸಂಸ್ಕೃತಿ ಪ್ರಶಸ್ತಿ - 2022
- ಡಾ. ಜಿ.ಎಸ್. ಶಿವರುದ್ರಪ್ಪ ವಿಮರ್ಶಾ ಪ್ರಶಸ್ತಿ - 2022
- ರಾಮಮನೋಹರ ಲೋಹಿಯಾ ಪ್ರಶಸ್ತಿ - 2023